ಆಂಧ್ರ ಪ್ರದೇಶದ ರಾಜಧಾನಿಯಾದ ವಿಜಯವಾಡ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಸೌಲಭ್ಯವನ್ನು ನೀಡಲು ವಿಜಯವಾಡ ಮೆಟ್ರೊ ರೈಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹಳಿಬಂಡಿ ಸಾಲುಗಳನ್ನು ಕೆಂಪು ಮತ್ತು ಹಸಿರು ಬಣ್ಣಗಳಿಂದ ಗುರುತಿಸಲಾಗಿದೆ. ಎರಡು ಸಾಲಿನ ಸಂಗಮದ ನಿಲ್ದಾಣ: ನೆಹರು ಬಸ್ ನಿಲ್ದಾಣ ಕೆಂಪು ಸಾಲಿನ ನಿಲ್ದಾಣಗಳು: ಹಳಿಬಂಡಿ ನಿಲ್ದಾಣ - ದಕ್ಷಿಣ ಹಳಿಬಂಡಿ ನಿಲ್ದಾಣ - ಪೂರ್ವ ಬೆಸೆಂಟ್ ಬೀದಿ ಸೀತಾರಾಮಪುರ ಮಾಚಾವರ ಪಡುವಲ ರೇವು ಗಾಣದಾಳ ರಾಮವರ ಪಡು ಪ್ರಸಾದ ಪಡು ಎಂ ಬಿ ಟಿ ಸೆಂಟರ್‍ ಎಣಿಕೆ ಪಡು ನಿಡಮನೂರು ಹಸಿರು ಸಾಲಿನ ನಿಲ್ದಾಣಗಳು: ವಿಕ್ಟೋರಿಯ ಸಂಗ್ರಹಾಲಯ ಇಂದಿರ ಗಾಂಧಿ ಕ್ರೀಡಾಂಗಣ ಟಿಕಲ್ ಬೀದಿ ಬೆಂಝ್ ವೃತ್ತ ಆಟೋ ನಗರ ಅಶೋಕ ನಗರ ಕೃಷ್ಣನಗರ ಕಣ್ಣೂರು ತಡಿಗಡಪ ಪೋರಂಕಿ ಪೆನಮಲೂರು == ಹಣಕಾಸು == ಕೆಂಪು ಸಾಲು ನಿರ್ಮಿಸಲು ೯೬೯ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ. ಹಸಿರು ಸಾಲು ನಿರ್ಮಿಸಲು ೮೩೧ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ. ಫೆಬ್ರವರಿ ೨೦೧೭ ರಂದು ಜರ್ಮನಿಯ ಕೆ.ಎಫ್.ಡ್ಲು ಬ್ಯಾಂಕ್ ೨,೫೦೦ ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದೆ. == ಉಲ್ಲೇಖಗಳು ==